DSC_0967

ಬ್ರಿಲಿಯಂಟ್ ವಿದ್ಯಾಸಂಸ್ಥೆಯಲ್ಲಿ “BRILLIANT STARS” ಗಳಿಗೆ ಸನ್ಮಾನ

ಬ್ರಿಲಿಯಂಟ್ ವಿದ್ಯಾಸಂಸ್ಥೆಯಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ PUC ಪರೀಕ್ಷೆಯಲ್ಲಿ ಅತ್ಯುತ್ತಮಅಂಕಗಳಿಸಿದ ವಿದ್ಯಾರ್ಥಿಗಳನ್ನು “HONOURING OF BRILLIANT STARS” ಕಾರ್ಯಕ್ರಮದಲ್ಲಿಸನ್ಮಾನಿಸಲಾಯಿತು.ದಿನಾಂಕ 12-೦9-2020 ರಂದು, ಬ್ರಿಲಿಯಂಟ್ ಕಾಲೇಜು ಸಭಾಂಗಣದಲ್ಲಿ ನಡೆದ “HONOURING OFBRILLIANT STARS” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಜೀವಿನಿ ಹಾಲಿಸ್ಟಿಕ್ವೆಲ್ನೆಸ್ ಸೆಂಟರಿನ ನಿರ್ದೇಶಕಿ ಶ್ರೀಮತಿ ರೇವತಿ ಸನಿಲ್ ಮಾತನಾಡಿ, “ಬ್ರಿಲಿಯಂಟ್ ಸಂಸ್ಥೆ,ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಮಕ್ಕಳ ಪರಿಶ್ರಮ […]